ಬೆಂಗಳೂರು-ಉತ್ತರ ಕರ್ನಾಟಕ Railway ಮಾರ್ಗಕ್ಕೆ 162 ಕೋಟಿ ರೂಪಾಯಿ ಮಹತ್ವದ ಯೋಜನೆಗೆ ಅನುಮೋದನೆ: ಪ್ರಯಾಣಿಕರಿಗೆ ವೇಗದ ಸೇವೆ, ರೈಲು ಸಂಚಾರದಲ್ಲಿ ದೊಡ್ಡ ಬದಲಾವಣೆ
ಬೆಂಗಳೂರು-ತುಮಕೂರು-ಹುಬ್ಬಳ್ಳಿRailway ಮಾರ್ಗದಲ್ಲಿ 162 ಕೋಟಿ ರೂಪಾಯಿ ವೆಚ್ಚದ ಟ್ರಾಕ್ಷನ್ ವ್ಯವಸ್ಥೆ ಮೇಲ್ದರ್ಜೆಗೇರಿಸುವ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಯೋಜನೆಯಿಂದ ರೈಲುಗಳ ವೇಗ, ವಿದ್ಯುತ್ …