Jnv ಜವಾಹರ್ ನವೋದಯ ವಿದ್ಯಾಲಯ ಚಿಕ್ಕಜೋಗಿಹಳ್ಳಿ ನೇಮಕಾತಿ 2026: ಟಿಜಿಟಿ, ಪಿಜಿಟಿ ಹುದ್ದೆಗಳಿಗೆ ನೇರ ಸಂದರ್ಶನ, ಅರ್ಹರಿಗೆ ಉತ್ತಮ ಅವಕಾಶ
ವಿಜಯನಗರ ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯ jnv ಚಿಕ್ಕಜೋಗಿಹಳ್ಳಿ ವತಿಯಿಂದ ಟಿಜಿಟಿ ಹಾಗೂ ಪಿಜಿಟಿ ಹುದ್ದೆಗಳ ನೇಮಕಾತಿ ಪ್ರಕಟವಾಗಿದೆ. ಬಿ.ಎಸ್ಸಿ, ಬಿ.ಎಡ್ ಹಾಗೂ ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರುವ …