Viral ಬೆಂಗಳೂರಿನ ಮಹಿಳಾ ಪೊಲೀಸರ ಮಾನವೀಯತೆ ಗೆದ್ದ ಕ್ಷಣ: ಕಾನ್‌ಸ್ಟೇಬಲ್ ಪರೀಕ್ಷೆಗೆ ಬಂದ ತಾಯಿಯ ಮಗುವಿಗೆ ಜೋಲಿ ಕಟ್ಟಿ ಮಲಗಿಸಿದ ಖಾಕಿ ಪಡೆ
Viral ಬೆಂಗಳೂರಿನಲ್ಲಿ ಕಾನ್‌ಸ್ಟೇಬಲ್ ಪರೀಕ್ಷೆಗೆ ಬಂದಿದ್ದ ತಾಯಿಯ ಎಂಟು ತಿಂಗಳ ಮಗುವಿಗೆ ಮಹಿಳಾ ಪೊಲೀಸರು ಜೋಲಿ ಕಟ್ಟಿ ಮಲಗಿಸಿದ ಮಾನವೀಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಬೆಂಗಳೂರಿನ …