ಬೆಂಗಳೂರು JNCASRನಲ್ಲಿ ಕೋಆರ್ಡಿನೇಟರ್ ಹುದ್ದೆಗಳ ನೇಮಕಾತಿ 2026: ಪಿಯುಸಿ ಪಾಸ್ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ
ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ JNCASR ಕೇಂದ್ರದಲ್ಲಿ ಕೋಆರ್ಡಿನೇಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಉತ್ತೀರ್ಣ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. …